BIFFes

17th BIFFes 2026

Jan 29th - 06th Feb 2026

"Woman: Shared Sensibilities, A Collective Voice for Equality"

Notifications ×
No notifications yet
Film / Retrospective / GAMAN

GAMAN

N/A

MUZAFFAR ALI

INDIA / HINDI / 1978 / 135 mins

Gaman follows Ghulam Hasan, a young man from Lucknow who migrates to Bombay to support his family, leaving behind his sick mother and devoted wife, Khairun. Working as a taxi driver, he faces exploitation, poverty, and isolation in the city’s slums, sustained only by letters home and fragile friendships with other migrants. As his hopes fade and losses mount, including his mother’s death, Ghulam is pushed toward despair and self-destruction, revealing a city that deepens rather than relieves rural hardship.

"ಗಮನ್" ಚಿತ್ರವು ಲಕ್ನೋದ ಗುಲಾಮ್ ಹಸನ್ ಎಂಬ ಯುವಕನ ಕಥೆಯನ್ನು ಹೇಳುತ್ತದೆ. ತನ್ನ ಅನಾರೋಗ್ಯ ಪೀಡಿತ ತಾಯಿ ಮತ್ತು ಪ್ರೀತಿಯ ಪತ್ನಿ ಖೈರುನ್ ಅವರನ್ನು ಊರಿನಲ್ಲಿ ಬಿಟ್ಟು, ಕುಟುಂಬವನ್ನು ಸಾಕಿ ಸಲಹಲು ಆತ ಬದುಕು ಹುಡುಕುತ್ತಾ ಬಾಂಬೆಗೆ ವಲಸೆ ಬರುತ್ತಾನೆ. ಅಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುವ ಆತ ಶೋಷಣೆ, ಬಡತನ ಮತ್ತು ಮುಂಬೈನ ಕೊಳಚೆ ಪ್ರದೇಶದ ಏಕಾಂತದ ನಡುವೆ ಸಿಲುಕುತ್ತಾನೆ. ಆತನಿಗೆ ಊರಿನಿಂದ ಬರುವ ಪತ್ರಗಳು ಮತ್ತು ತನ್ನಂತೆಯೇ ವಲಸೆ ಬಂದ ಇತರ ಸ್ನೇಹಿತರ ಅಲ್ಪಸ್ವಲ್ಪ ಒಡನಾಟವೇ ಬದುಕಿಗೆ ಏಕೈಕ ಆಧಾರವಾಗಿರುತ್ತದೆ. ಆದರೆ ದಿನ ಕಳೆದಂತೆ ನಿರೀಕ್ಷೆಗಳು ಕಮರಿ ಹೋಗುತ್ತವೆ; ಅತ್ತ ಊರಿನಲ್ಲಿ ತಾಯಿ ಕೂಡ ಮರಣ ಹೊಂದುತ್ತಾರೆ. ಈ ಸಾಲು ಸಾಲು ನಷ್ಟಗಳು ಆತನನ್ನು ಹತಾಶೆಯ ಕೂಪಕ್ಕೆ ತಳ್ಳುತ್ತವೆ. ಹಳ್ಳಿಯ ಬಡತನವನ್ನು ನೀಗಿಸುವ ಬದಲು, ನಗರವು ಬದುಕನ್ನು ಹೇಗೆ ಮತ್ತಷ್ಟು ನರಕವಾಗಿಸುತ್ತದೆ ಎಂಬುದನ್ನು ಈ ಸಿನಿಮಾ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.

Producer(s) or Production Company:

Muzaffar Ali

Screenplay:

Muzaffar Ali, Hriday Lani

Director of Photography:

Nadim Khan

Editor :

Jethu Mundul

Music :

Jaidev

Muzaffar Ali, (b. 1944, Lucknow), a Raja of Kotwara, graduated in Geology, Botany, and Chemistry from Aligarh Muslim University before working in advertising and at Air India. His background spans filmmaking, painting, poetry, fashion design, and cultural revivalism inspired by Sufism since the 1970s. Key films include GAMAN (1978), UMRAO JAAN (1981), AAGAMAN (1982), ANJUMAN (1986), and JAANISAAR (2015). His style blend aesthetics, humanity, migration, rural struggles, and courtesan lives with poetic visuals. Awards include Padma Shri (2005), National Film Award Special Mention for GAMAN (1978), and Filmfare Best Director for UMRAO JAAN (1981).